ಸಹನೆಯಿಂದ ನಿಮ್ಮ ಪಾಡಿಗೆ ನೀವಿದ್ದರೆ ಸ್ವಾರ್ಥಿ ಅಂತಾರೆ. ಜಾಸ್ತಿ ಮಾತನಾಡಿದರೆ ದುಡ್ಡಿನ ಅಹಂ ಅಂತಾರೆ. ಸಮಾಜದ ಅಂಕು ಡೊಂಕುಗಳನ್ನ ಪ್ರಶ್ನಿಸಿದರೆ ಮಾಡಲು ಕೆಲಸವಿಲ್ಲ ಅಂತಾರೆ. ಯಾವುದಕ್ಕೂ ಪ್ರತಿಕ್ರಿಯೆ ಕೊಡದಿದ್ದರೆ Social Responsibility ಇಲ್ಲ ಅಂತಾರೆ. ನಾಲ್ಕು ಜನಕ್ಕೆ ಸಹಾಯ ಮಾಡಿ ಒಳ್ಳೆ ಕೆಲಸ ಮಾಡಲು ಹೋದರೆ ಮುಂದೆ ರಾಜಕೀಯಕ್ಕೆ ಬರ್ತಾನೇನೋ ಅಂತಾರೆ. ಯಾರಿಗೂ ಸಹಾಯ ಮಾಡದಿದ್ದರೆ ಸತ್ತಾಗೇನು ದುಡ್ಡು ಹೊತ್ತುಕೊಂಡು ಹೋಗ್ತಾನ ಅಂತಾರೆ. ದಾನ ಧರ್ಮ ಮಾಡಿದರೆ ಯಾವನ್ ತಲೆ ಮೇಲೆ ಕಲ್ಲು ಹಾಕಿ ದುಡ್ಡು ತಂದಿದ್ದನೋ ಅಂತಾರೆ. ಕಷ್ಟ ಪಟ್ಟು ಮೇಲೆ ಬಂದರೆ ಅದೃಷ್ಟ ಅಂತಾರೆ. ಕಷ್ಟ ಪಟ್ಟು ಸೋತರೆ ಯೋಗ್ಯತೆ ಇಲ್ಲ ಅಂತಾರೆ. ಇದೇ ಜೀವನ , ಅವರವರ ಭಾವಕ್ಕೆ, realistic style, high quality, detailed
0
Views
0
Likes
0
Comments
0
Shares